#VOICEOFKARNATAKA<br /><br />ಕರ್ನಾಟಕ ರಾಜಕೀಯದಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಮೂರು ಪಕ್ಷಗಳು ಒಬ್ಬರ ಮೇಲೆ ಒಬ್ಬರು ಆರೋಪ ಮಾಡುತ್ತಿದ್ದಾರೆ. ಈ ಬಗ್ಗೆ ನಟ, ನಿದೇಶಕ, ಲೇಖಕ ಬಿ.ಸುರೇಶ್ ಮಾತನಾಡಿದ್ದಾರೆ.<br /><br />The Karnataka Politics Three parties are blaming each other. Actor, director and author B. Suresh has spoken about this.